ನಮಸ್ಕಾರ.
ದೀಪಾವಳಿಯ ಶುಭಾಶಯಗಳು!
ಯಂಡಮೂರಿ ವೀರೇಂದ್ರನಾಥ್
ಹೊಸಓದು ಮತ್ತು ಮರುಓದು-
ಇದು ತುಂಬ ಕುತೂಹಲಕರವೂ ರೋಚಕವೂ ಆಗುವ ಸಂಗತಿ.
ಯಂಡಮೂರಿ ಅವರ ಹೊಸ ಕಾದಂಬರಿಯೇತರ ಕೃತಿ “ಮನೆಯ ಹಿತ್ತಲಲ್ಲೇ ಲಕ್ಷ್ಮೀಗಿಡ” ಇದೀಗ ಬಂದಿದೆ. ಅದರ ಜೊತೆಗೇ ಅವರ ಎಂಟು ಕಾದಂಬರಿಗಳ ಪರಿಷ್ಕೃತ ರೂಪದಲ್ಲಿ, ಯತಿರಾಜ ವೀರಾಂಬುಧಿ ಅವರ ಅನುವಾದದಲ್ಲಿ ಬರಲಿವೆ. ಈ ಎಲ್ಲ ಒಂಬತ್ತು ಕೃತಿಗಳ ಓದು ಮತ್ತು ಸಂಗ್ರಹವೆಂಬ ಸಂಗತಿಗಳೇ ನಮ್ಮಲ್ಲಿ ಸಂಭ್ರಮವುಂಟುಮಾಡುತ್ತವೆ.
ಈ ಎಲ್ಲ 9 ಕೃತಿಗಳ ಒಟ್ಟು ಬೆಲೆ , ಅಂಚೆವೆಚ್ಚ 100/- ರೂ. ಸೇರಿ 2000/- ಆಗುತ್ತದೆ.
ದೀಪಾವಳಿ ಹಾಗೂ ರಾಜ್ಯೋತ್ಸವ ನಿಮಿತ್ತವಾಗಿ, 1600/- ರೂಪಾಯಿಗಳಿಗೆ ಅವನ್ನು ತಮ್ಮ ಮನೆಬಾಗಿಲಿಗೇ ತಲುಪಿಸುವ ಕೆಲಸ ನಮ್ಮದು.
ಕೂಡಲೇ ತಾವು ಈ ಲಿಂಕ್ ಬಳಸಿಕೊಂಡು ನಮ್ಮ ವೆಬ್ ಸ್ಟೋರಿನಿಂದ ಬುಕ್ ಮಾಡಿ ತರಿಸಿಕೊಳ್ಳಿ.
ಓದಿನ ರೋಚಕತೆ ಮತ್ತು ಸಮಾಧಾನ ಎರಡೂ ತಮ್ಮದಾಗಲಿ!