ವಿಲಕ್ಷಣ ಜಲಜಾಲ

175.00

ನಮಸ್ಕಾರ,

ನೀರಿನ ಕುರಿತಾಗಿ ನಮಗೆ ಗೊತ್ತಿರುವ ವಿಷಯ ತುಂಬಾನೇ! ಅಲ್ಲವೇ? ನೀರು ಮತ್ತು ತಾಯಿ ಈ ಎರಡನ್ನೂ ನಾವು ಟೇಕಿಟ್ ಫಾರ್ ಗ್ರ್ಯಾಂಟೆಡ್ ಮನೋಭಾವದಲ್ಲೇ ತೆಗೆದುಕೊಳ್ಳುತ್ತೇವೆ. ಅಷ್ಟು ಸುಲಭ ಲಭ್ಯ ಅವು. ಅಣ್ವಸ್ತ್ರ ತಯಾರಿಕೆಯಿಂದ ಔಷಧ ತಯಾರಿಕೆಯ ವರೆಗೂ ಎಲ್ಲಕ್ಕೂ ನೀರೇ ಬೇಕು. ಒಂದು ಕಾಲಕ್ಕೆ ಮಂಗಳನ ತುಂಬೆಲ್ಲ ಹೇರಳವಾಗಿ ತುಂಬಿಕೊಂಡಿದ್ದ ನೀರು , ಅಲ್ಲಿ ಇಲ್ಲವಾಗಿ ಇಡೀ ಮಂಗಳವೇ ಕೆಂಪು ಉಂಡೆಯಂತಾದುದು ಹೇಗೆ? ನಮ್ಮ ಆಹಾರ – ಪಾನೀಯಗಳಿಗೆಲ್ಲ ವೈವಿಧ್ಯಮಯ ರುಚಿಕೊಡುವ ಈ ಹೈಡ್ರೋಜನ್ ಬಾಂಡಿಂಗ್ ಅಂದರೇನು? ನಮ್ಮ ದೇಹ ಮತ್ತು ಭೂಮಿಯನ್ನು ಈ ನೀರೆಂಬ ಕೌತುಕ ಹೇಗೆ ಸಮತೋಲನದಲ್ಲಿಟ್ಟಿದೆ? ಸಮತೋಲನ ತಪ್ಪಿದರೆ?

ನೀರಿನ ಕುರಿತು ನಮಗೆ ಗೊತ್ತಿರುವುದೆಲ್ಲ ತೀರ ಅಲ್ಪ ಎಂಬ ಅರಿವಾಗುವುದೇ ಅಮೇರಿಕೆಯ ವಾಸಿ, ಕನ್ನಡಿಗ, ವಿಜ್ಞಾನಿ ಡಾ॥ ಡಿ ಎಮ್ ಸಾಗರ್ ಅವರ “ ವಿಲಕ್ಷಣ ಜಲಜಾಲ- ನೀರಿನ ಕುರಿತು ವೈಜ್ಞಾನಿಕ ಕೌತುಕಗಳು” ಎಂಬ ಹೊಚ್ಚಹೊಸತಾದ ಕೃತಿಯನ್ನೋದಿದಾಗ! ನಾಲ್ಕು ಬಣ್ಣಗಳಲ್ಲಿ ಸುರಸುಂದರವಾಗಿ ಹೊರಬಂದಿರುವ ಈ ಕೃತಿಯ ಸುಲಲಿತ ಸೊಗಸಾದ ಕನ್ನಡವನ್ನು ಓದುವ ಆಹ್ಲಾದವೇ ಒಂದು ಹಿತಾನುಭವ! ನೀವೂ ಓದಿ, ಮನೆಮಂದಿಗೆಲ್ಲ, ಮುಖ್ಯವಾಗಿ ನಿಮ್ಮ ಮಕ್ಕಳಿಗೆ ಓದಲು ಕೊಡಿ.
ಬೆಲೆ 175/- ರೂ ಮಾತ್ರ. ಅಂಚೆಯ 30/-ರೂ ಉಚಿತ. 9448110034 ( Subbu/ Subramanya) ನಂಬರಿಗೆ ನೇರ ಫೋನ್ ಪೇ/ ಗೂಗಲ್ ಪೇ ಮಾಡಿ ವಿಳಾಸ ಅದೇ ನಂಬರಿಗೆ ವಾಟ್ಸಾಪ್ ಮಾಡಿದರೆ ನಾಳೆಯೇ ನಿಮ್ಮ ಕೈಯಲ್ಲಿ ಈ ಪುಸ್ತಕ. ಅಥವಾ ನಮ್ಮ ವೆಬ್ ಅಂಗಡಿಗೆ ಬಂದು ಬುಕ್ ಮಾಡಬಹುದು! ಅದರ ಲಿಂಕ್

Open chat
1
ನಮಸ್ತೆ.
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ...?

For Bulk Orders / Trade Discounts Call 9448110034