Sale!

ಬ್ಲೇಝ್-ಮಗನೊಬ್ಬನ ಅಗ್ನಿದಿವ್ಯ

Original price was: ₹595.00.Current price is: ₹500.00.

ಇದು ಇತ್ತೀಚಿನ ದಶಕಗಳಲ್ಲಿ ನಾನು ಓದಿರುವ ಕೃತಿಗಳಲ್ಲೇ ಶ್ರೇಷ್ಠವಾದುದು. ಅದನ್ನು ಓದುತ್ತಿರುವಂತೆಯೇ ಆ ದಿವ್ಯಾಂಶ್ ಆತ್ಮನ್ ಎಂಬ ಬಾಲಕ ನೀಡುತ್ತಿದ್ದ ಅನುಭೂತಿಯೇ ವಿಚಿತ್ರವಾಗಿ ನನ್ನ ಮನಸ್ಸನ್ನು ಮೀಟುತ್ತಿತ್ತು. ದಯವಿಟ್ಟು ಓದಿ. ಅಬಾಲವೃದ್ಧರಾದಿಯಾಗಿ ಮನೆಮಂದಿ ಎಲ್ಲರೂ ಓದಿ ಮಾತನಾಡಲೇಬೇಕಾದ ಆಪ್ತ ಕೃತಿಯಿದು! ಅಂದಹಾಗೆ, ಕೃತಿಯನ್ನು ತರಿಸಿಕೊಳ್ಳಲು 550/- ಮೇಲಿನ QR code ಬಳಸಿ ಹಾಕಿ ವಿಳಾಸವನ್ನು 9448110034 ನಂಬರಿಗೆ ವಾಟ್ಸಾಪ್ ಮಾಡಿ. ಅಥವಾ ನಮ್ಮ ವೆಬ್ ಸ್ಟೋರಲ್ಲಿ ಬುಕ್ ಮಾಡಿ!!