2025 ರ ಆರಂಭದ ತಿಂಗಳುಗಳಲ್ಲಿ ಸಾಹಿತ್ಯ ಪ್ರಕಾಶನದಿಂದ ಮೂವರು ಮಹತ್ವದ ಲೇಖಕರ ಕೃತಿಗಳ ಲೋಕಾರ್ಪಣೆ. ಹೆಚ್ಚುಕಮ್ಮಿ ಇನ್ನು ತಿಂಗಳೊಪ್ಪತ್ತಿನಲ್ಲಿ ಶತಾವಧಾನಿ ಡಾ. ಆರ್ ಗಣೇಶ, ವೀಣಾ ಬನ್ನಂಜೆ ಮತ್ತು ಶಿವಾನಂದ ಕಳವೆಯವರ ಕೃತಿಗಳ ಪೈಕಿ – ನಾಲ್ಕು ಕೃತಿಗಳ ಪ್ರಕಟನಾಪೂರ್ವ ಬೆಲೆಯ ಕಿಟಕಿಯನ್ನಿಂದು ತೆರೆಯುತ್ತಿದ್ದೇವೆ. ಲೋಕಾರ್ಪಣೆಯ ದಿನಕ್ಕೂ ಒಂದುದಿನ ಮೊದಲೇ ಲೇಖಕರ ಹಸ್ತಾಕ್ಷರದ ತಾಜಾತಾಜಾ ಕೃತಿಗಳನ್ನು ಮುಟ್ಟುವ- ನೋಡುವ- ಓದುವ ಭಾಗ್ಯ ತಮ್ಮದಾಗಲಿ!!
ಅಕ್ಕ ವೀಣಾ ಬನ್ನಂಜೆ ಅವರ ಪುಸ್ತಕಗಳನ್ನು ಓದುವುದೆಂದರೆ ಅದೆಷ್ಟು ಜನರಿಗೆ ಪ್ರಿಯವಾದ ಕೆಲಸವಲ್ಲವೇ? “ಕತೆಕಾದಂಬರಿಕವನಗಳಲ್ಲಿ ಸತ್ಯಸಂಗತಿಗಳನ್ನ ಮುಚ್ಚುಮರೆಮಾಡಿ, ಹೃದಯದ ಮಾತುಗಳನ್ನ ಜರಡಿ ಹಿಡಿದು ಹೇಳುವಂತಿರುತ್ತದೆ. ಆದ್ದರಿಂದ, ಲೇಖನಗಳು, ಅನುಭವದ ಮಾತುಗಳಲ್ಲಿ ಅಂತಹ ಕೃತಕತೆಯ ಜಾಗದಲ್ಲಿ ಪ್ರಾಮಾಣಿಕತೆ ಇರುತ್ತದೆಂಬ ನಂಬಿಕೆ ನನ್ನದು”- ಎಂಬರ್ಥದಲ್ಲಿ ಅವರು ಮೊನ್ನೆ 12-4-25 ರಂದು ಎರಡು ಕೃತಿಗಳ ಲೋಕಾರ್ಪಣೆಯ ಸಂದರ್ಭದಲ್ಲಿ ಹೇಳಿದ್ದು. ಆ ಪುಸ್ತಕಗಳು- “ಅವರು ಇವರು ಎವರು” ಮತ್ತು “ತಂದೆ-ಮಗಳು: ಪತ್ರ ಸಂಹಿತೆ” ಎಂಬವು. ಎರಡೂ ತಾವು ಓದುವಂಥವೂ, ತಮ್ಮ ಸಂಗ್ರಹದಲ್ಲಿರುವಂಥವೂ ಆದುವೇ.
9448110034 ( ಸುಬ್ರಹ್ಮಣ್ಯ/ ಸುಬ್ಬು) ನಂಬರಿಗೆ, ಅಂಚೆವೆಚ್ಚವೂ ಸೇರಿ 400/- ಕಳಿಸಿದರೆ ಸಾಕು ಎರಡನೇ ದಿನವೇ ತಮ್ಮ ಕೈಯಲ್ಲಿ ಈ ಕೃತಿಗಳು. ಅಥವಾ ನಮ್ಮ ವೆಬ್ ಸ್ಟೋರಿನಲ್ಲೂ ಬುಕ್ ಮಾಡಬಹುದು
ಅಕ್ಕ ವೀಣಾ ಬನ್ನಂಜೆ ಅವರ ಪುಸ್ತಕಗಳನ್ನು ಓದುವುದೆಂದರೆ ಅದೆಷ್ಟು ಜನರಿಗೆ ಪ್ರಿಯವಾದ ಕೆಲಸವಲ್ಲವೇ? “ಕತೆಕಾದಂಬರಿಕವನಗಳಲ್ಲಿ ಸತ್ಯಸಂಗತಿಗಳನ್ನ ಮುಚ್ಚುಮರೆಮಾಡಿ, ಹೃದಯದ ಮಾತುಗಳನ್ನ ಜರಡಿ ಹಿಡಿದು ಹೇಳುವಂತಿರುತ್ತದೆ. ಆದ್ದರಿಂದ, ಲೇಖನಗಳು, ಅನುಭವದ ಮಾತುಗಳಲ್ಲಿ ಅಂತಹ ಕೃತಕತೆಯ ಜಾಗದಲ್ಲಿ ಪ್ರಾಮಾಣಿಕತೆ ಇರುತ್ತದೆಂಬ ನಂಬಿಕೆ ನನ್ನದು”- ಎಂಬರ್ಥದಲ್ಲಿ ಅವರು ಮೊನ್ನೆ 12-4-25 ರಂದು ಎರಡು ಕೃತಿಗಳ ಲೋಕಾರ್ಪಣೆಯ ಸಂದರ್ಭದಲ್ಲಿ ಹೇಳಿದ್ದು. ಆ ಪುಸ್ತಕಗಳು- “ಅವರು ಇವರು ಎವರು” ಮತ್ತು “ತಂದೆ-ಮಗಳು: ಪತ್ರ ಸಂಹಿತೆ” ಎಂಬವು. ಎರಡೂ ತಾವು ಓದುವಂಥವೂ, ತಮ್ಮ ಸಂಗ್ರಹದಲ್ಲಿರುವಂಥವೂ ಆದುವೇ.
9448110034 ( ಸುಬ್ರಹ್ಮಣ್ಯ/ ಸುಬ್ಬು) ನಂಬರಿಗೆ, ಅಂಚೆವೆಚ್ಚವೂ ಸೇರಿ 400/- ಕಳಿಸಿ, ತಮ್ಮ ವಿಳಾಸವನ್ನು ಅದೇ ನಂಬರಿಗೆ ವಾಟ್ಸಾಪ್ ಮಾಡಿದರೆ ಸಾಕು, ಎರಡನೇ ದಿನವೇ ತಮ್ಮ ಕೈಯಲ್ಲಿ ಈ ಕೃತಿಗಳು. ಅಥವಾ ನಮ್ಮ ವೆಬ್ ಸ್ಟೋರಿನಲ್ಲೂ ಬುಕ್ ಮಾಡಬಹುದು: