Uri Baana Beladingalu

250.00

Category:

’ಉರಿ ಬಾನ ಬೆಳದಿಂಗಳು‘ (ಕ್ಯಾನ್ಸರ್‌ ಜೊತೆಗೊಂದು ಪಾಸಿಟಿವ್‌ ಪಯಣ) ಪೇನ್‌ ಲೆಸ್‌ ಕ್ಯಾನ್ಸರ್‌ ಹೀಲಿಂಗ್‌ # Painless Cancer Healing# ನಮ್ಮ ಪ್ರಾಚೀನ ಯೋಗದ ಭಾಗವಾದ ಮುದ್ರಾಥೆರಪಿಯಲ್ಲಿ ಒಂದೆನಿಸಿದ ಕ್ಯಾನ್ಸರ್‌ ನಿವಾರಣಾ ಗಾಯತ್ರೀ ಮುದ್ರೆಯಿಂದ ಕ್ಯಾನ್ಸರ್‌ ಗುಣವಾಗುವ ಸಾಧ್ಯತೆಯಿದೆ. ಕ್ಯಾನ್ಸರ್‌ ಬರುವ ಭಯವಿದ್ದವರೂ ಗಾಯತ್ರೀ ಮುದ್ರೆ ಮಾಡಿದಲ್ಲಿ ಕ್ಯಾನ್ಸರ್‌ ಭಯವನ್ನು ನಿವಾರಿಸಿಕೊಳ್ಳಬಹುದು. ಅಂಥ ಗಾಯತ್ರೀ ಮುದ್ರೆ ಬೀರುವ ಪ್ರಭಾವಗಳೇನು, ಪ್ರಯೋಜನಗಳೇನು? ಮಾಡುವ ಕ್ರಮ ಹೇಗೆ? ಇವೆಲ್ಲದರ ಮಾಹಿತಿ ’ಉರಿ ಬಾನ ಬೆಳದಿಂಗಳು‘ (ಕ್ಯಾನ್ಸರ್‌ ಜೊತೆಗೊಂದು ಪಾಸಿಟಿವ್‌ ಪಯಣ)

ಪುಸ್ತಕದಲ್ಲಿವೆ. ಪುಸ್ತಕದ ಬೆಲೆ ₹250.